ಚರಣ್ ರಾಜ್ ಚಲನಚಿತ್ರ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿದ್ದಾರೆ.. ಇವರು ಮೂಲತಃ ಕನ್ನಡ ಭಾಷೆಯ ಚಿತ್ರ ನಟರಾದರೂ,ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲೂ ಸಕ್ರಿಯರಾಗಿದ್ದಾರೆ.ಚರಣ್ ರಾಜ್ ಜೆಂಟಲ್ಮ್ಯಾನ್, ಪ್ರತಿಘಟನ, ಇಂದ್ರುಡು ಚಂದ್ರುಡು ಮತ್ತು ಕಾರ್ತವ್ಯಮ್ ಮುಂತಾದ ಚಿತ್ರಗಳಲ್ಲಿ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.ಅವರು ರಜನೀಕಾಂತ್ ಅಭಿನಯದ ಫೂಲ್ ಬನೆ ಅಂಗಾರೇ ,ವೀರ,ಧರ್ಮ ಡೋರಾಯ್ ಮತ್ತು ಬಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಅವರು ಕನ್ನಡ ಚಲನಚಿತ್ರಗಳಲ್ಲಿ ನಾಯಕನಾಗಿ ಪ್ರಥಮ ಬಾರಿಗೆ ಅಭಿನಯಿಸಿದರುಸಿದ್ದಲಿಂಗಯ್ಯನವರು ಇವರನ್ನು ಮೊದಲ ಬಾರಿಗೆ ನಟಿಸಲು ಅವಕಾಶ ಕಲ್ಪಿಸಿದರು . == ಕನ್ನಡ ಚಲನ ಚಿತ್ರಗಳು == ತಾಯಿಯ ಹೊಣೆ 1985 ರಾಜಣ್ಣನ ಮಗ - 2019 ಪ್ರೀತಿಯ ರಾಯಭಾರಿ - 2018 ರಣವಿಕ್ರಮ - 2015 ರಥಾವರ - 2015 ರಾಜಾ ಹುಲಿ - 2013 ತಿರುಪತಿ - 2006 ಸೂರಪ್ಪ - 2000 ಸಂಗೀತ ನಿರ್ದೇಶಕ ಗೋಧಿ ಬಣ್ಣ ಸಾಧಾರಣ ಮೈಕಟ್ಟು - 2016 ( ಕನ್ನಡ ) == ಉಲ್ಲೇಖಗಳು ==